Home Posts tagged #dakke boat death

ಧಕ್ಕೆಯಲ್ಲಿ ಮೀನುಗಾರಿಕಾ ದೋಣಿಯಲ್ಲಿಯೇ ತಲೆಕೆಳಗಾಗಿ ನೇತು ಹಾಕಿ ಕಾರ್ಮಿಕನ ಹಲ್ಲೆ

ನಗರದ ಧಕ್ಕೆಯಲ್ಲಿ ಮೀನುಗಾರಿಕಾ ಕಾರ್ಮಿಕನೋರ್ವನನ್ನು ದೋಣಿಯಲ್ಲಿಯೇ ತಲೆಕೆಳಗಾಗಿ ನೇತು ಹಾಕಿ ಹಲ್ಲೆ ನಡೆಸಿರುವ ಪ್ರಕರಣವೊಂದು ತಡವಾಗಿ ಬೆಳಕಿಗೆ ಬಂದಿದೆ. ಆಂಧ್ರ ಪ್ರದೇಶ ಮೂಲದ, ಮಂಗಳೂರಿನಲ್ಲಿ ಬೋಟ್ ನಲ್ಲಿ ಮೀನುಗಾರಿಕಾ ಕಾರ್ಮಿಕನಾಗಿರುವ ವೈಲ ಸೀನು ದೌರ್ಜನ್ಯಕ್ಕೊಳಗಾದ ಕಾರ್ಮಿಕ. ವೈಲ ಸೀನುವನ್ನು ಕಾಲು ಮೇಲೆ ತಲೆಕೆಳಗಾಗಿ ಮಾಡಿ ಹುಕ್ಸ್ ವೊಂದಕ್ಕೆ
How Can We Help You?