Home Posts tagged #devanurumahadeva

ಪ್ರಧಾನಿ ಕಲ್ಲು ಹೃದಯಿ, ಬೊಮ್ಮಾಯಿ ನಿಷ್ಕರುಣಿ ಸಿಎಂ: ದೇವನೂರು ಮಹಾದೇವ

ಬ್ಲರ್ಬ್:‌ ರೈತರ ವಿಚಾರದಲ್ಲಿ ದೇಶದ ಪ್ರಧಾನಿ ಕಲ್ಲು ಹೃದಯಿ, ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಿಷ್ಕರುಣಿಯಾಗಿದ್ದಾರೆಂದು ಸಾಹಿತಿ ದೇವನೂರು ಮಹಾದೇವ ಕಿಡಿಕಾರಿದ್ದಾರೆ. ರೈತ ವಿರೋಧಿ ಕೃಷಿ ಕಾಯ್ದೆಗಳನ್ನು ಜಾರಿಗೆ ತರುವ ಮೂಲಕ ದೇಶದ ರೈತರನ್ನು ಅತಂತ್ರಗೊಳಿಸುವ ನೀತಿಯನ್ನು ಅನುಸರಿಸಿದ ಪ್ರಧಾನಿ ನರೇಂದ್ರ ಮೋದಿ ಕಲ್ಲು ಹೃದಯಿಯಾಗಿದ್ದಾರೆ. ಅವರು
How Can We Help You?