Home Posts tagged #devaraj arasu

`ಕರ್ನಾಟಕ ಧ್ರುವತಾರೆ ದೇವರಾಜ ಅರಸು ಕೃತಿ ಲೋಕಾರ್ಪಣೆ : ಹಿಂದುಳಿದವರಿಗೆ ರಾಜಕೀಯ ದನಿಯಾದ ದೇವರಾಜ ಅರಸು

ಮೂಡುಬಿದಿರೆ: ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ವಿಶೇಷವಾಗಿ ದಕ್ಷಿಣ ಭಾರತದಲ್ಲಿ ಕಾಮರಾಜ್ ನಾಡಾರ್ ಬಳಿಕ ಜನಪ್ರಿಯ ಮುಖ್ಯಮಂತ್ರಿ ಎಂದು ಹೆಸರಾಗಿದ್ದ ಕರ್ನಾಟಕದ ಮುಖ್ಯಮಂತ್ರಿ ಡಿ.ದೇವರಾಜ ಅರಸು ಅವರು ಜಾತಿ, ಧನ ಬೆಂಬಲವಿಲ್ಲದಿದ್ದರೂ ಜನಬಲದಿಂದಲೇ ಜನಪ್ರಿಯತೆ ಪಡೆದವರು. ಎಡಪಂಥೀಯ ಸರ್ಕಾರಗಳಿರುವ ಪ.ಬಂಗಾಳ, ಕೇರಳ ಹೊರತು ಪಡಿಸಿ ಭೂ ಹಂಚಿಕೆಯ ಅಸಮಾನತೆಯನ್ನು
How Can We Help You?