Home Posts tagged #devayya gowda

ಮಾವಂಜಿ ಹೊಸೊಕ್ಲು ದೇವಯ್ಯ ಗೌಡ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ

ಇತ್ತೀಚೆಗೆ ವಯೋಸಹಜ ಅಸೌಖ್ಯದಿಂದ ನಿಧನರಾದ ಸುಳ್ಯ ತಾಲೂಕು ಮಂಡೆಕೋಲು ಗ್ರಾಮದ ಮಾವಂಜಿ ಹೊಸೊಕ್ಲು ದೇವಯ್ಯ ಗೌಡ ಅವರಿಗೆ ಶ್ರದ್ಧಾಂಜಲಿ ಸಮರ್ಪಣಾ ಕಾರ್ಯಕ್ರಮವು ಅವರ ಸ್ವಗೃಹದಲ್ಲಿ ನಡೆಯಿತು. ಪತ್ರಕರ್ತರಾದ ಗಣೇಶ್ ಮಾವಂಜಿ, ವಿಜಯ್ ಕುಮಾರ್ ಮಾವಂಜಿ, ಪುತ್ರಿಯರಾದ ಶ್ರೀಮತಿ ಜಯಲಕ್ಷ್ಮೀ ಆನಂದ ಗೌಡ ಅಡ್ಪಂಗಾಯ, ಶ್ರೀಮತಿ ಗೀತಾ ಲಕ್ಷ್ಮೀ ಪುರುಷೋತ್ತಮ ಗೌಡ ಅಡ್ತಲೆ
How Can We Help You?