Home Posts tagged #District President Manohar Shetty

ಮಂತ್ರಿ, ಶಾಸಕರಿಗೆ ವೇತನ ಹೆಚ್ಚಳ ಯಾಕೆ? : ಇಂಟಕ್ ಜಿಲ್ಲಾಧ್ಯಕ್ಷ ಮನೋಹರ್ ಶೆಟ್ಟಿ ಪ್ರಶ್ನೆ

ಚುನಾವಣಾ ಸಂದರ್ಭದಲ್ಲಿ ನೂರಾರು ಕೋಟಿ ರೂಪಾಯಿಗಳನ್ನು ಆದಾಯ ವನ್ನಾಗಿ ತೋರಿಸುವ ಶಾಸಕರು ಮಂತ್ರಿಗಳು ಮುಖ್ಯಮಂತ್ರಿಗಳಿಗೆ ಆದಾಯವನ್ನು ಏರಿಸುವ ಅಗತ್ಯವೇನಿತ್ತು.ಕಾರ್ಮಿಕರು ಇಂದಿಗೂ ಕನಿಷ್ಠ ಕೂಲಿಯಲ್ಲಿ ಜೀವನವನ್ನು ನಡೆಸುತ್ತಿದ್ದು ಅವರಿಗೂ ಕೂಡ ದುಪ್ಪಟ್ಟಾಗಿ ಏರಿಕೆ ಮಾಡಿ ಎಂದು ಕಾರ್ಮಿಕ ಸಂಘಟನೆಯಾದ ಇಂಟಕ್ ದ.ಕ ಜಿಲ್ಲಾಧ್ಯಕ್ಷ ಮನೋಹರ್ ಶೆಟ್ಟಿ
How Can We Help You?