Home Posts tagged #dongarakere

ಡೊಂಗರಕೇರಿ ವಾರ್ಡ್‍ನ ಫುಟ್ ಪಾತ್‍ನಲ್ಲಿ ಹೂವಿನ ಕುಂಡ : ಪಾದಚಾರಿಗಳ ಓಡಾಟಕ್ಕೆ ತೊಂದರೆ

ಡೊಂಗರಕೇರಿ ವಾರ್ಡ್ ನ ಕೆನರಾ ಹೈಸ್ಕೂಲ್ ಸಮೀಪ ಫುಟ್ ಪಾತ್ ನಲ್ಲಿ ಅಡ್ಡವಾಗಿ ಹೂ ಕುಂಡಗಳನ್ನು ಜೋಡಿಸಿದ್ದು, ಇದು ಪಾದಚಾರಿಗಳ ಓಡಾಟಕ್ಕೆ ತಡೆಯಾಗಿ ಪರಿಣಮಿಸಿದೆ. ಈ ಕುರಿತು ಪಾಲಿಕೆ ಕಮಿಷನರ್ ಹಾಗೂ ಸ್ಥಳೀಯ ಶಾಸಕರಿಗೆ ದೂರು ನೀಡಿ ತಿಂಗಳೇ ಕಳೆದರೂ ಯಾವುದೇ ಸ್ಪಂದನ ದೊರೆತಿಲ್ಲ. ಫುಟ್ ಪಾತ್ ಅತಿಕ್ರಮಣದ ಕುರಿತು ಮಂಜುಳಾ ನಾಯಕ್ ನೇತೃತ್ವದಲ್ಲಿ ಪ್ರತಿಭಟನೆಗೆ
How Can We Help You?