Home Posts tagged #drushya 2

ರವಿಚಂದ್ರನ್ ಅವರ ‘ದೃಶ್ಯ -2’ ಒಟಿಟಿಯಲ್ಲಿ ರಿಲೀಸ್!

ಸ್ಯಾಂಡಲ್ವುಡ್ನ ಕ್ರೇಜಿ ಸ್ಟಾರ್, ನಟ ರವಿಚಂದ್ರನ್ ಅಭಿನಯದ ಕನ್ನಡದ ‘ದೃಶ್ಯ’ ಮೊದಲ ಆವೃತ್ತಿ ಬಿಡುಗಡೆಯಾಗಿ ಉತ್ತಮ ಜನಮನ್ನಣೆ ಗಳಿಸಿತ್ತು. ಈಗ ಈ ಚಿತ್ರದ ಮುಂದಿನ ಭಾಗವಾದ ‘ದೃಶ್ಯ – 2’ ಸಿನಿಮಾ ಡಿ.10ರಂದು ಚಿತ್ರಮಂದಿರದಲ್ಲಿ ಬಿಡುಗಡೆಯಾಗಿ ಪ್ರೇಕ್ಷಕರಿಂದ ಒಳ್ಳೆಯ ಪ್ರತಿಕ್ರಿಯೆ ಪಡೆದುಕೊಂಡಿದೆ. ಸದ್ಯ, ಈ ಸಿನಿಮಾವನ್ನು ಸಿನಿಪ್ರಿಯರು ತಮ್ಮ ಮನೆಯಲ್ಲೇ
How Can We Help You?