Home Posts tagged # Ek Love Ya

‘ಏಕ್ ಲವ್ ಯಾ’ ಸಿನಿಮಾ ರಿಲೀಸ್; ಪ್ರೇಕ್ಷಕರ ಮೆಚ್ಚುಗೆ!

ಜೋಗಿ ಪ್ರೇಮ್ ನಿರ್ದೇಶನ ರೋಮ್ಯಾಂಟಿಕ್ ಸಿನಿಮಾ ‘ಏಕ್ ಲವ್ ಯಾ’ ಚಿತ್ರ ಫೆಬ್ರವರಿ 24ರ ಗುರುವಾರ ರಾಜ್ಯಾದಂತ ಬಿಡುಗಡೆಯಾಗಿದೆ. ಈ ಸಿನಿಮಾದ ಮೂಲಕ ನಿರ್ಮಾಪಕಿ ರಕ್ಷಿತಾ ಪ್ರೇಮ್ ಸಹೋದರ ರಾಣಾ ಅವರು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಅಲ್ಲದೆ, ನಟಿ ರೇಷ್ಮಾ ನಾಣಯ್ಯ ಮತ್ತು ಇನ್ನೂ ಇಬ್ಬರು ಹೊಸ ಕಲಾವಿದರು ಚಂದನವನಕ್ಕೆ ಕಾಲಿಟ್ಟಿದ್ದಾರೆ.ಸಿನಿಮಾದಲ್ಲಿ
How Can We Help You?