Home Posts tagged election counting

ಕಾಪು ಪುರಸಭೆಯ ಫಲಿತಾಂಶ ಪ್ರಕಟ: ಬಿಜೆಪಿ 12, ಕಾಂಗ್ರೆಸ್ 7, ಎಸ್ಡಿಪಿಐ 3 ಮತ್ತು ಜೆಡಿಎಸ್ 1 ಸ್ಥಾನಗಳಲ್ಲಿ ಜಯ

ಕಾಪು: ಪುರಸಭೆಯ 23 ವಾರ್ಡ್ ಗಳಿಗೆ ನಡೆದ ಚುನಾವಣೆಯ ಮತ ಎಣಿಕೆ ಕಾರ್ಯ ಪೂರ್ಣಗೊಂಡಿದ್ದು, ಬಿಜೆಪಿ 12, ಕಾಂಗ್ರೆಸ್ 7, ಎಸ್ಡಿಪಿಐ 3 ಮತ್ತು ಜೆಡಿಎಸ್ 1 ಸ್ಥಾನಗಳಲ್ಲಿ ಜಯಗಳಿಸಿವೆ. ಕಾಪು ಪುರಸಭಾ ಒಟ್ಟು ವಾರ್ಡಗಳು = 23  ಒಟ್ಟು ಮತ =17366  ಚಲಾವಣೆಗೊಂಡ ಮತ=12842  ಪಕ್ಷವಾರು ಪಲಿತಾಂಶ  ಕಾಂಗ್ರೆಸ್ = 07
How Can We Help You?