Home Posts tagged #eshwaramangala

ಈಶ್ವರಮಂಗಲ ಹಿಂದೂ ಸಂಘಟನೆ ಕಾರ್ಯಕರ್ತ ಜೀವನ್ ಮಯ್ಯಾಳ ನೇಣು ಬಿಗಿದು ಆತ್ಮಹತ್ಯೆ.

ಈಶ್ವರಮಂಗಲ: ಈಶ್ವರಮಂಗಲ ಸಮೀಪ ಮಯ್ಯಾಳ ನಿವಾಸಿ ಜೀವನ್ (23 ವರ್ಷ) ಇವರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇವರು ಜೀವನ್ ಸೌಂಡ್ಸ್ ಮತ್ತು ಲೈಟಿಂಗ್ಸ್ ಕೆಲಸ ನಿರ್ವಹಿಸುತ್ತಿದ್ದು , ದೇಲಂಪಾಡಿ ಹಿಂದೂ ಐಕ್ಯವೇದಿಕೆ ಘಟಕದ ಸಕ್ರಿಯ ಕಾರ್ಯಕರ್ತರಾಗಿದ್ದರು. ಮೃತರು ತಂದೆ ಮಹಾಲಿಂಗ ಪಾಟಾಳಿ , ತಾಯಿ ಬೇಬಿ ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.
How Can We Help You?