Home Posts tagged #Family violence prevention law

ಕೌಟುಂಬಿಕ ಹಿಂಸೆ ತಡೆ ಕಾನೂನು ತಿದ್ದುಪಡಿಗೆ ಏಂಜೆಲಿನಾ ಜೋಲಿ ಮನವಿ

ಕೌಟುಂಬಿಕ ಹಿಂಸೆ ದೇಶದಲ್ಲಿ ಸರ್ವೇಸಾಮಾನ್ಯವಾಗುತ್ತಿರುವುದರಿಂದ ಸರ್ಕಾರ ತಕ್ಷಣವೇ ಕ್ರಮ ಕೈಗೊಳ್ಳಬೇಕು ಎಂದು ಅಮೆರಿಕದ ಶಾಸಕರಿಗೆ ಹಾಲಿವುಡ್ ತಾರೆ ಏಂಜಲಿನಾ ಜೋಲಿ ಮನವಿ ಮಾಡಿದ್ದಾರೆ. ಕೌಟುಂಬಿಕ ಹಿಂಸೆಗೆ ಒಳಗಾದ ಮಕ್ಕಳಿಗೆ ಮತ್ತು ಮಹಿಳೆಯರಿಗೆ ವೈದ್ಯಕೀಯ ಮತ್ತು ಕಾನೂನು ನೆರವಿಗೆ ಬೆಂಬಲ ನೀಡುವ ಕಾನೂನುಗಳನ್ನು ಮರುಪರಿಶೀಲಿಸಿ ಮಹಿಳೆಯರ ವಿರುದ್ಧದ ಹಿಂಸಾಚಾರದ
How Can We Help You?