Home Posts tagged #fire bus

ಸುರತ್ಕಲ್-ಮಂಗಳೂರು ನಡುವೆ ಸಂಚರಿಸುವ ಸಿಟಿ ಬಸ್ ನಲ್ಲಿ ಕಾಣಿಸಿಕೊಂಡ ಬೆಂಕಿ

ಮಂಗಳೂರಿನ ಹಂಪನಕಟ್ಟೆಯ ವೆನ್ಲಾಕ್ ಆಸ್ಪತ್ರೆ ಎದುರಿನಲ್ಲಿ ಶುಕ್ರವಾರ ಮಧ್ಯಾಹ್ನ ಸುರತ್ಕಲ್- ಮಂಗಳೂರು ನಡುವೆ ಸಂಚರಿಸುವ 45 ನಂಬರಿನ ಸಿಟಿ ಬಸ್‍ಗೆ ಬೆಂಕಿ ಹತ್ತಿಕೊಂಡಿರುವ ಘಟನೆ ನಡೆದಿದೆ. ಅಶೆಲ್ ಹೆಸರಿನ ಬಸ್ಸಿಗೆ ಬೈಕೊಂದು ಢಿಕ್ಕಿ ಹೊಡೆದಿದ್ದು, ಬಳಿಕ ಬೆಂಕಿ ಕಾಣಿಸಿಕೊಂಡಿದೆ ಎಂದು ಹೇಳಲಾಗುತ್ತಿದೆ. ಘಟನೆಯಲ್ಲಿ ಒಬ್ಬರು ಮಹಿಳಾ ಪ್ರಯಾಣಿಕರಿಗೆ
How Can We Help You?