Home Posts tagged #former soldier

ಮಾಜಿ ಸೈನಿಕನ ಪ್ರೇಮಕಥೆ ತೆರೆ ಮೇಲೆ ತರಲು ಎನ್ಒಸಿ ನೀಡದ ರಕ್ಷಣಾ ಸಚಿವಾಲಯ

ಭಾರತೀಯ ಸೇನೆಯ ಪುರುಷ ಅಧಿಕಾರಿ ಮತ್ತು ಸ್ಥಳೀಯ ಕಾಶ್ಮೀರಿ ಹುಡುಗನ ನಡುವಿನ ಸಲಿಂಗಿ ಪ್ರೇಮ ಸಂಬಂಧದ ಕಥೆ ಇರುವ ಸಿನಿಮಾವೊಂದಕ್ಕೆ ಭಾರತೀಯ ಸೇನೆಯನ್ನು ನಕಾರಾತ್ಮಕವಾಗಿ ಬಿಂಬಿಸುತ್ತಿರುವ ಕಾರಣ ನೀಡಿ ರಕ್ಷಣಾ ಸಚಿವಾಲಯ (ಎಂಒಡಿ) ಬಿಡುಗಡೆಗೆ ಅನುಮತಿ ನಿರಾಕರಿಸಿದೆ. ಚಲನಚಿತ್ರ ನಿರ್ಮಾಪಕ- ನಿರ್ದೇಶಕ ಓನೀರ್, ಯೋಧನೊಬ್ಬನ ಪ್ರೇಮ ಸಂಬಂಧ ಕಥೆಯಾಧಾರಿತ
How Can We Help You?