Home Posts tagged #gangubhai kuttadi

ಬಾಲಿವುಡ್ ನ ‘ಗಂಗುಬಾಯಿ’ ಆಲಿಯಾ ಭಟ್!

ನಟಿ ಆಲಿಯಾ ಭಟ್ ಅವರು ಮುಖ್ಯ ಭೂಮಿಕೆಯಲ್ಲಿ ‘ಗಂಗುಬಾಯಿ ಕಾಟ್ವಾಡಿ’ ಕ್ರೈಮ್ ಡ್ರಾಮಾ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಸಿನಿಮಾ ರಿಲೀಸ್‌ಗೆ ರೆಡಿಯಾಗಿದೆ. ಅಜೇಯ್ ದೇವ್ಗನ್, ಶಾಂತನು ಮಹೇಶ್ ಅವರು ಸೇರಿದಂತೆ ಸ್ಟಾರ್ ತಾರಾಗಣವನ್ನು ಹೊಂದಿರುವ ಸಿನಿಮಾದಲ್ಲಿ, ಆಲಿಯಾ ವೇಶ್ಯಾ ವೃತ್ತಿ ಮಾಡುತ್ತಿರುವ ಮಹಿಳೆಯಾಗಿ, ನಂತರ ವಿವಾಹಿತೆ ಮತ್ತು ರಾಜಕಾರಣಿಯಾಗಿ
How Can We Help You?