Home Posts tagged #gas

ಉಕ್ರೇನ್ ಯುದ್ಧದ ಕಾವು: ಭಾರತಕ್ಕೆ ಅಡುಗೆ ತೈಲ ಬೆಲೆ ಏರಿಕೆಯ ಬಿಸಿ!

ಉಕ್ರೇನ್‌ ಮೇಲೆ ಯುದ್ದ ಘೋಷಿಸಿರುವ ರಷ್ಯಾ ದಾಳಿಯನ್ನು ಅರಂಭಿಸಿದೆ. ಇದೂವರೆಗೂ, ಉಕ್ರೇನ್‌ನಲ್ಲಿ 137 ಜನರು ಜೀವ ಕಳೆದುಕೊಂಡಿದ್ದಾರೆ ಮತ್ತು 300ಕ್ಕೂ ಹೆಚ್ಚು ನಾಗರೀಕರು ಗಾಯಗೊಂಡಿದ್ದಾರೆ. ಉಕ್ರೇನ್‌ ಮೇಲೆ ರಾಷ್ಯಾ= ಆಕ್ರಮಣದ ಪರಿಣಾಮ ಉಕ್ರೇನ್‌ಗೆ ಮಾತ್ರ ಸೀಮಿತವಾಗಿಲ್ಲ. ಇದು ಜಾಗತಿಕ ವಹಿವಾಟುಗಳ ಮೇಲೂ ಪರಿಣಾಮ ಬೀದಿದೆ. ಜಾಗತಿಕ ಕಚ್ಚಾ ಸರಕುಗಳ ಬೆಲೆಗಳ
How Can We Help You?