Home Posts tagged #gilki

ಈ ವಾರಾಂತ್ಯದಲ್ಲಿ 6 ಸಿನಿಮಾಗಳು ರಿಲೀಸ್

ಕೊರೊನಾ ಹೆಚ್ಚಿದ ಕಾರಣ 2 ವರ್ಷಗಳಿಂದ ಸಿನಿಮಾಗಳು ಪರದೆ ಮೇಲೆ ಬರಲು ಸಾಧ್ಯವಾಗಿರಲಿಲ್ಲ. ಆದರೆ ಈಗ ಸಿನಿಪ್ರಿಯರಿಗೆ ರಸದೌತಣವಾಗಿದೆ. ಕಳೆದ ವಾರ 6 ಚಿತ್ರಗಳು ಬಿಡುಗಡೆಯಾಗಿ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಬಂದಿದೆ. ಇದನ್ನು ಕಂಡ ನಿರ್ಮಾಪಕರು ಚಿತ್ರಗಳನ್ನು ಬಿಡುಗಡೆ ಮಾಡಲು ಮುಂದೆ ಬಂದಿದ್ದಾರೆ. ಅದರಂತೆ ಈ ವಾರ ಕೂಡ 6 ಸಿನಿಮಾಗಳು ಬಿಡುಗಡೆಯಾಗಲು
How Can We Help You?