Home Posts tagged #girija health care

ವಿಶ್ವ ದಾದಿಯರ ದಿನಾಚರಣೆಯ ಪ್ರಯುಕ್ತ ,ಗಿರಿಜಾ ಹೆಲ್ತ್ ಕೇರ್ ನ ಹಿರಿಯ ಶುಶ್ರೂಕಿಯರನ್ನು ಗುರುತಿಸಿ ಸನ್ಮಾನ

ಶುಶ್ರುಕಿಯರ ದಿನದ ಅಂಗವಾಗಿ ಗಿರಿಜಾ ಹೆಲ್ತ್ ಕೇರ್ ಮತ್ತು ಸೀನಿಯರ್ ಜೆಸಿ ಉಡುಪಿ ಟೆಂಪಲ್ ಲೀಜಿಯನ್‍ನ ಸಹಭಾಗಿತ್ವದಲ್ಲಿ ಸರ್ಜಿಕಲ್ಸ್‍ನ ಉಡುಪಿ, ಮಂಗಳೂರು, ಕುಂದಾಪುರ ಶಾಖೆಗಳಲ್ಲಿ ಹಿರಿಯ ಶುಶ್ರೂಕಿಯರನ್ನು ಗುರುತಿಸಿ ಸನ್ಮಾನಿಸಲಾಯಿತು. ಸುಮಾರು 10 ಜನ ಹಿರಿಯ ಅದೇ ರೀತಿ ವಿವಿಧ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತಿರುವ ಶುಶ್ರಕೀಯರನ್ನು
How Can We Help You?