Home Posts tagged #gold finch

ರಾತ್ರಿ ವೇಳೆ ಅಕ್ರಮವಾಗಿ ಕಸ ಎಸೆಯುತ್ತಿದ್ದವರ ಮೇಲೆ ದಂಡ

ರಾತ್ರಿ ವೇಳೆ ಅಕ್ರಮವಾಗಿ ಕಸ ಎಸಯುತ್ತಿದ್ದ ಗಾಡಿಗೆ 5000 ರೂ. ದಂಡ ವಿಧಿಸಿ ಸೂಕ್ತ ಕ್ರಮ ಕೈಗೊಂಡ ಘಟನೆ ನಡೆದಿದೆ.ಹಲವಾರು ದಿನಗಳಿಂದ ಬಂಗ್ರಕೂಳೂರು ಗೋಲ್ಡ್ ಫಿಂಚ್ ಮೈದಾನದ ಎದುರು ಕಡೆ ಇರುವ ಸರಕಾರಿ ಖಾಲಿ ಜಾಗದಲ್ಲಿ ಲಾರಿ, ಪಿಕಪ್ ಗಳ ಮೂಲಕ ಕಸ ಮತ್ತು ಇತರ ತ್ಯಾಜ್ಯಗಳನ್ನು  ರಾತ್ರಿ ವೇಳೆ ಎಸೆದು ಹೋಗುತ್ತಿದ್ದು ಈ ಬಗ್ಗೆ ಹಲವಾರು ಬಾರಿ ಮ.ನ.ಪಾ ಸದಸ್ಯರು
How Can We Help You?