Home Posts tagged #guruvainkere #fish #belthangady #v4news #v4stream #v4news karnataka

ಗುರುವಾಯನಕೆರೆಯನೀರು ಮಲಿನಗೊಂಡು ಮೀನುಗಳು ಸಾವು : ಕೆರೆ ಒತ್ತುವರಿಗೊಂಡರೂ ಮೌನವಹಿಸಿರುವ ಅಧಿಕಾರಿಗಳು

ಕುವೆಟ್ಟು ಗ್ರಾಮದ ಐತಿಹಾಸಿಕ ಗುರುವಾಯನಕೆರೆಯ ನೀರು ಮಲಿನಗೊಂಡು ಸಾವಿರಾರು ಮೀನುಗಳು ಸಾಯುತ್ತಿದ್ದರೂ , ಕೆರೆ ಒತ್ತುವರಿಗೊಂಡರೂ ಸಂಬಂಧಿಸಿದ ಅಧಿಕಾರಿಗಳು ಮೌನವಾಗಿದ್ದಾರೆ. ತಕ್ಷಣ ಈ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಬೇಕು ಎಂದು ಸಿಪಿಐ(ಎಂ) ಬೆಳ್ತಂಗಡಿ ತಾಲೂಕು ಸಮಿತಿ ಒತ್ತಾಯಿಸಿದೆ. ಗುರುವಾಯನಕೆರೆಯ ಕೆರೆ 14.50 ಎಕರೆ ವಿಸ್ತೀರ್ಣ ಹೊಂದಿದ್ದರೂ ಇದೀಗ
How Can We Help You?