Home Posts tagged #GV SRI RAM

ಬಾಗೇಪಲ್ಲಿಯ ಮಾಜಿ ಶಾಸಕ, ಸಿಪಿಎಂ ಮುಖಂಡ ಜಿ.ವಿ.ಶ್ರೀರಾಮ ರೆಡ್ಡಿ ನಿಧನ

ಸಿಪಿಎಂ ಹಿರಿಯ ನಾಯಕ, ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರಾಗಿದ್ದ ಜಿ.ವಿ.ಶ್ರೀರಾಮರೆಡ್ಡಿ(67) ಅವರು ಇಂದು ಬೆಳಗ್ಗೆ ಹೃದಯಾಘಾತದಿಂದ ನಿಧನರಾಗಿದ್ದಾರೆ. ಬಾಗೇಪಲ್ಲಿಯಲ್ಲಿರುವ ಸ್ವಗೃಹದಲ್ಲಿ ಕುಸಿದುಬಿದ್ದ ಶ್ರೀರಾಮ ರೆಡ್ಡಿಯವರನ್ನು ತಕ್ಷಣ ಬಾಗೇಪಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಹೃದಯಾಘಾತದಿಂದ ಅವರು ಕೊನೆಯುಸಿರೆಳೆದಿರುವುದಾಗಿ
How Can We Help You?