Home Posts tagged #hamsarajcollege

ದೆಹಲಿಯ ವಿವಿ ಹಂಸರಾಜ್ ಕಾಲೇಜು ಕ್ಯಾಂಪಸ್‌ನಲ್ಲಿ ಗೋಶಾಲೆಗೆ ವಿದ್ಯಾರ್ಥಿ ಫೆಡರೇಶನ್ ಆಕ್ಷೇಪ

ದೆಹಲಿ ವಿವಿಯ ಹಂಸರಾಜ್ ಕಾಲೇಜಿನ ಕ್ಯಾಂಪಸ್‌ನಲ್ಲಿ ಮಹಿಳಾ ಹಾಸ್ಟೆಲ್ ಗೆ ಮೀಸಲಾದ ಸ್ಥಳದಲ್ಲಿ ಗೋರಕ್ಷಣೆ ಮತ್ತು ಸಂಶೋಧನಾ ಕೇಂದ್ರ ಪ್ರಾರಂಭಿಸಿರುವುದನ್ನು ವಿದ್ಯಾರ್ಥಿಗಳು ವಿರೋಧಿಸಿದ್ದಾರೆ. ಗೋವಿನ ವೈವಿಧ್ಯತೆಗಳ ಕುರಿತ ಸಂಶೋಧನೆ ನಡೆಸುವುದು ಕಾಲೇಜಿನ ಉದ್ದೇಶ ಎಂದು ಹೇಳಲಾಗಿದೆ. ಆದರೆ ಹಸುವನ್ನು ಸಾಕಿ ಏನು ಮಾಡುತ್ತೀರಿ ಎನ್ನುವ ಪ್ರಶ್ನೆಗೆ ಕಾಲೇಜು,
How Can We Help You?