Home Posts tagged #hanging on footboard

ಫುಟ್ ಬೋರ್ಡ್ ನಲ್ಲಿ ನೇತಾಡಿಕೊಂಡು ವಿದ್ಯಾರ್ಥಿಗಳ ಪ್ರಯಾಣ : ಪೊಲೀಸರಿಂದ ದಂಡ

ನಗರದ ಸ್ಟೇಟ್‍ಬ್ಯಾಂಕ್-ಬೋಂದೆಲ್ ನಡುವೆ ಸಂಚರಿಸುವ ಖಾಸಗಿ ಸಿಟಿ ಬಸ್‍ನ ಫುಟ್ ಬೋರ್ಡ್ ನಲ್ಲಿ ನೇತಾಡಿಕೊಂಡು ವಿದ್ಯಾರ್ಥಿಗಳು ಪ್ರಯಾಣಿಸಿದ ಪ್ರಕರಣದ ಹಿನ್ನೆಲೆಯಲ್ಲಿ ಸಂಚಾರ ಪೆÇಲೀಸರು ಬಸ್ ಕಂಡೆಕ್ಟರ್‍ಗೆ ದಂಡ ವಿಧಿಸಿದ್ದಾರೆ. ಬಸ್‍ನ ಫುಟ್ ಬೋರ್ಡ್ ನಲ್ಲೇ ಹಲವು ವಿದ್ಯಾರ್ಥಿಗಳು ನೇತಾಡಿಕೊಂಡಿದ್ದರೆ. ವಿದ್ಯಾರ್ಥಿನಿಯೋರ್ವಳು
How Can We Help You?