Home Posts tagged #HOLI – RANG 2022

SRINIVAS UNIVERSITY CELEBRATED HOLI – RANG 2022

Mangalore, March 17th: The students of Srinivas University- Institute of Hotel Management, Aviation Studies, Education andInterior Design, CityCampus, Pandeshwar, jointly celebrated Holi, Rang2022on 17th March,at its campus. The celebration is envisioned to bring the community of students on a

ಶ್ರೀನಿವಾಸ ವಿಶ್ವವಿದ್ಯಾನಿಲಯದಲ್ಲಿರಂಗ್2022

ಶ್ರೀನಿವಾಸ ವಿಶ್ವವಿದ್ಯಾನಿಲಯ- ಇನ್‌ಸ್ಟಿಟ್ಯೂಟ್ ಆಫ್ ಹೋಟೆಲ್ ಮ್ಯಾನೇಜ್‌ಮೆಂಟ್, ಏವಿಯೇಷನ್ ​​ಸ್ಟಡೀಸ್, ಶಿಕ್ಷಣ ಮತ್ತು ಇಂಟೀರಿಯರ್ ಡಿಸೈನ್ವಿಭಾಗ ವಿದ್ಯಾರ್ಥಿಗಳು ಜಂಟಿಯಾಗಿ ಮಾರ್ಚ್ 17 ರಂದುಪಾಂಡೇಶ್ವರದಸಿಟಿ ಕ್ಯಾಂಪಸ್‌ನಲ್ಲಿ ಹೋಳಿ, ರಂಗ್ 2022 ಆಚರಿಸಿದರು. ವಿದ್ಯಾರ್ಥಿಗಳ ಸಮುದಾಯವನ್ನು ಸಾಮಾನ್ಯ ವೇದಿಕೆಯಲ್ಲಿ ತರಲು ಮತ್ತು ಬಣ್ಣದ ಹಬ್ಬವನ್ನು ಆಚರಿಸಲು ಕಾರ್ಯಕ್ರಮಆಯೋಜಿಸಲಾಗಿತ್ತು. ಮಳೆ ನೃತ್ಯ, ಸಾಂಸ್ಕೃತಿಕ ಕಾರ್ಯಕ್ರಮಗಳು, ಡಿಜೆ ಹಾಡುಗಳು
How Can We Help You?