Home Posts tagged #ismail moodushedde

ಮೇ 6ರಂದು ದುಬೈಯಲ್ಲಿ ಬೋಜರಾಜ ಎಂಬಿಬಿಎಸ್ ಸಿನಿಮಾ ಬಿಡುಗಡೆ : ಇಸ್ಮಾಯಿಲ್ ಮೂಡುಶೆಡ್ಡೆ

ದರ್ಬಾರ್ ಸಿನಿಮಾಸ್ ನಲ್ಲಿ ಶ್ರೀಮತಿ ಪ್ರಭಾ ಎನ್ ಸುವರ್ಣ ಮತ್ತು ನಾರಾಯಣ ಸುವರ್ಣ ಅರ್ಪಿಸಿ, ರಫೀಕ್ ದರ್ಬಾರ್ ನಿರ್ಮಾಣದ ಪರ್ವೇಜ್ ಬೆಳ್ಳಾರೆ, ಶರಣ್ ರಾಜ್ ಸುವರ್ಣ ಕಾಸರಗೋಡು ಸಹ ನಿರ್ಮಾಣದ ಬೋಜರಾಜ ಎಂಬಿಬಿಎಸ್ ತುಳು ಚಿತ್ರ ತುಳುನಾಡಿನಲ್ಲಿ ಯಶಸ್ವಿಯನ್ನು ಕಂಡು ಮೇ 6ರಂದು ದುಬೈಯಲ್ಲಿ ಬಿಡುಗಡೆಗೊಳ್ಳಲಿದೆ ಎಂದು ಚಿತ್ರದ ನಿರ್ದೇಶಕ ಇಸ್ಮಾಯಿಲ್ ಮೂಡುಶೆಡ್ಡೆ
How Can We Help You?