ರೂಲೂ ಇನ್ನೋವೇಶನ್ ಪ್ರೈವೆಟ್ ಲಿಮಿಟೆಡ್ ಮಂಗಳೂರಿನ ಮೈಲ್ ಸ್ಟೋನ್ ತನ್ನ ನೂತನ ಕಛೇರಿಯನ್ನು ಉದ್ಘಾಟನೆಗೊಂಡಿತು. ವಿವಿಧ ವ್ಯವಹಾರಗಳಿಗೆ ಐಟಿ ಪರಿಹಾರಗಳಲ್ಲಿ ಪರಿಣತಿ ಹೊಂದಿರುವ ಸಾಫ್ಟ್ವೇರ್ ಕಂಪನಿಯಾಗಿ ರೂಲೂ ಇನ್ನೋವೇಶನ್ಸ್ ಅನ್ನು 2020ರಲ್ಲಿ ನೋಂದಾಯಿಸಲಾಗಿದೆ. ಸ್ಥಾಪನೆಯಾದಾಗಿನಿಂದ, ಕಂಪನಿಯು 150+ ಯೋಜನೆಗಳಲ್ಲಿ 120+ ಗ್ಲೋಬಲ್ ಗ್ರಾಹಕರೊಂದಿಗೆ
ರಾಜ್ಯ ರಾಜಧಾನಿ ಬೆಂಗಳೂರು ದೇಶದ ಪ್ರಮುಖ ವಾಣಿಜ್ಯ ನಗರಿಗಳಲ್ಲಿ ಒಂದು. 2000 ಹಾಗೂ ನಂತರದ 22 ವರ್ಷಗಳ ನಡುವಿನ ಅವಧಿ ಬೆಂಗಳೂರು ನಗರಕ್ಕೆ ಅಭಿವೃದ್ಧಿಯ ಪರ್ವ. ಇಲ್ಲಿನ ಐಟಿ-ಬಿಟಿ ಕ್ಷೇತ್ರಗಳಲ್ಲಾದ ಹೂಡಿಕೆ ಹಾಗೂ ಸಾವಿರಾರು ಕಂಪನಿಗಳ ಸ್ಥಾಪನೆಯಿಂದಾಗಿ ಲಕ್ಷಾಂತರ ಜನರಿಗೆ ಉದ್ಯೋಗ ಸೃಷ್ಟಿಯಾಯಿತು. ದೇಶದ ಪ್ರಮುಖ ಐಟಿ-ಸಿಟಿಗಳ ಪಟ್ಟಿಯಲ್ಲಿ ಬೆಂಗಳೂರು ಮೊದಲ ಸ್ಥಾನದಲ್ಲಿದ್ದು, ದೇಶದ ಐಟಿ ರಫ್ತಿಗೆ ಬೆಂಗಳೂರಿನ ಕೊಡುಗೆ ಶೇ.38 ರಷ್ಟಿದೆ. ದೇಶದ ಪ್ರಮುಖ