Home Posts tagged #jamahath

ಗಡಿಭಾಗದಲ್ಲಿ ಗಮನ ಸೆಳೆಯುತ್ತಿರುವ ಕ್ಷೇತ್ರ ದೈವ ಪಾತ್ರಿಗಳ ಜಮಾಹತ್ ಭೇಟಿ

ಮಂಜೇಶ್ವರ: ನೆರೆ ರಾಜ್ಯವಾದ ಕರ್ನಾಟಕ ಸೇರಿದಂತೆ ಉತ್ತರ ಭಾರತದ ಹಲವೆಡೆ ಮಸೀದಿ ಮಂದಿರಗಳ ಹೆಸರಲ್ಲಿ ಜಾತಿ ಜಾತಿಗಳ ಮಧ್ಯೆ ಕೋಮು ವೈಷಮ್ಯ ಹೊಗೆಯಾಡುತ್ತಿರುವಾಗಲೂ ಗಡಿ ಪ್ರದೇಶವಾದ ಮಂಜೇಶ್ವರಕ್ಕೆ ಸಮೀಪದ ಉದ್ಯಾವರದಲ್ಲಿ ಉದ್ಯಾವರ ಶ್ರೀ ಅರಸು ಮಂಜಿಷ್ಣಾರ್ ದೈವ ಪಾತ್ರಿಗಳು, ಕ್ಷೇತ್ರ ಪದಾಧಿಕಾರಿಗಳು ಹಾಗೂ ಗುರಿಕ್ಕಾರರು ಉದ್ಯಾವರ ಸಾವಿರ ಜಮಾಹತಿಗೆ ಭೇಟಿ ನೀಡಿ
How Can We Help You?