Home Posts tagged #janani seva trust

ವೃದ್ಧೆಗೆ ನೆರವಾದ ಜನನಿ ಸೇವಾ ಟ್ರಸ್ಟ್

ಮೂಡುಬಿದಿರೆ: ಇಲ್ಲಿನ ಪುರಸಭಾ ವ್ಯಾಪ್ತಿಯ ಸುಭಾಷ್ ನಗರದ ವೃದ್ಧೆಯೋರ್ವರು ಕಾಲು ಜಾರಿ ಬಿದ್ದು ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಅವರನ್ನು ನೋಡಿಕೊಳ್ಳಲು ಯಾರೂ ಇಲ್ಲದ ಕಾರಣ ಜನನಿ ಸೇವಾ ಟ್ರಸ್ಟ್ ಮೂಲಕ ಸೋಮವಾರ ಬೆಳಿಗ್ಗೆ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಯಿತು. ಕೆಲವು ದಿನಗಳ ಹಿಂದೆ ವೃದ್ಧೆ ಗಿರಿಜಾ ಅವರು ಮನೆಯಲ್ಲಿ ಕಾಲು
How Can We Help You?