Home Posts tagged #jatayu

ಸಚಿವರು ಜಟಾಯು ಮತ್ತು ಗಂಡಭೇರುಂಡದ ಬಗ್ಗೆವ್ಯತ್ಯಾಸ ತಿಳಿದುಕೊಳ್ಳಿ : ಬಿಲ್ಲವ ಮುಖಂಡ ಸತ್ಯಜಿತ್ ಸುರತ್ಕಲ್

ಜಟಾಯು ಯಾವುದು ಮತ್ತು ಗಂಡಭೇರುಂಡ ಯಾವುದು ಎನ್ನುವುದು ಸಚಿವರಿಗೆ ಗೊತ್ತಿಲ್ಲ ಮೂರು ಬಾರಿ ಎಮ್,ಎಲ್,ಸಿ ಆಗಿದ್ದವರಿಗೂ ಗೊತ್ತಿಲ್ಲ. ಕೇವಲ ಟ್ಯಾಬ್ಲೋದಾ ಮಾನದಂಡ ಉದ್ದ-ಅಗಲದ ಬಗ್ಗೆ ಮಾತನಾಡಿ ಗೊಂದಲ ಸೃಷ್ಠಿಸುತ್ತಿದ್ದಾರೆ ಎಂದು ಬಿಲ್ಲವ ಮುಖಂಡರಾದ ಸತ್ಯಜಿತ್ ಸುರತ್ಕಲ್ ಹೇಳಿದರು . ಅವರು ಮಂಗಳೂರಿನಲ್ಲಿ ಮಾಧ್ಯಮಗೊಷ್ಠಿ ನಡೆಸಿ ಮಾತನಾಡಿ ಜಟಾಯು ಯಾವುದು ಮತ್ತು
How Can We Help You?