Home Posts tagged #Jayantyutsava

ಸಂತ ಶ್ರೇಷ್ಠ ಕನಕದಾಸರ 534ನೇ ಜಯಂತ್ಯುತ್ಸವ ಅದ್ಧೂರಿ ಮೆರವಣಿಗೆ ಮತ್ತು ಉಪಾನ್ಯಾಸ ಕಾರ್ಯಕ್ರಮ

ಹಾಲುಮತ ತಾಲೂಕು ಸಮಿತಿ ಸುರತ್ಕಲ್ ತಡಂಬೈಲ್ ಸಂಘದ ವತಿಯಿಂದ ಸಂತ ಶ್ರೇಷ್ಠ ಕನಕದಾಸರ 534ನೇ ಜಯಂತ್ಯುತ್ಸವವನ್ನು ಅದ್ಧೂರಿ ಮೆರವಣಿಗೆ ಹಾಗೂ ಉಪಾನ್ಯಾಸ ಕಾರ್ಯಕ್ರಮದ ಮೂಲಕ ಆಚರಿಸಲಾಯಿತು. ತಡಂಬೈಲ್ ಶ್ರೀ ದುರ್ಗಾಂಬ ದೇವಸ್ಥಾನದಿಂದ ಆಯೋಜಿಸಲಾದ ಮೆರವಣಿಗೆಯನ್ನು ದೇವಸ್ಥಾನದ ಪ್ರಧಾನ ಅರ್ಚಕ ಲಕ್ಷ್ಮೀ ನಾರಾಯಣ ಭಟ್ ಅವರು ಕನಕದಾಸರಿಗೆ ಆರತಿ ಬೆಳಗಿ, ಮಾಜಿ
How Can We Help You?