Home Posts tagged #jeepu

ಬೈಕ್‌ಗೆ ಢಿಕ್ಕಿ ಹೊಡೆದ ಜೀಪು : ಬೈಕ್ ಸವಾರನಿಗೆ ಗಂಭೀರ ಗಾಯ

ಮೂಡುಬಿದಿರೆ: ವಿದ್ಯಾಗಿರಿ ಬಳಿ ಪೊಲೀಸ್ ಇಲಾಖೆಯ ಜೀಪೊಂದು ಬೈಕ್‌ಗೆ ಡಿಕ್ಕಿ ಹೊಡೆದ ಪರಿಣಾಮವಾಗಿ ಬೈಕ್ ಸವಾರ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಸೋಮವಾರ ಬೆಳಿಗ್ಗೆ ನಡೆದಿದೆ.ಮಾರ್ಪಾಡಿ ಗ್ರಾಮದ ಮರಿಯಾಡಿ ನಿವಾಸಿ ಬಾವು ಬ್ಯಾರಿ ಗಾಯಗೊಂಡ ಬೈಕ್ ಸವಾರ. ಬಾವು ಬ್ಯಾರಿ ಅವರು ಕೂಲಿ ಕಾರ್ಮಿಕನಾಗಿದ್ದು ಮೂಡುಬಿದಿರೆಯಿಂದ ಹಂಡೇಲು ಕಡೆಗೆ ಕೂಲಿ
How Can We Help You?