Home Posts tagged #Jharkhand

ಜಾರ್ಖಂಡ್‌ನಲ್ಲಿ ತಲೆ ಎತ್ತಲಿವೆ 100 ಕೃಷಿ ಶಾಲೆಗಳು

ರಾಂಚಿ: ಕೃಷಿ ವಲಯವನ್ನು ಅಭಿವೃದ್ಧಿಗೊಳಿಸುವ ನಿಟ್ಟನಲ್ಲಿ ಕ್ರಾಂತಿಕಾರಿ ಹೆಜ್ಜೆ ಇಟ್ಟಿರುವ ಜಾರ್ಖಂಡ್‌ ಸರ್ಕಾರ ರೈತರಿಗಾಗಿ ಶಾಲೆ ತೆರೆಯಲು ಮುಂದಾಗಿದೆ. ಈ ಶಾಲೆಗಳಲ್ಲಿ ರಾಜ್ಯದ ರೈತರಿಗೆ ಕೃಷಿಯ ವೈಜ್ಞಾನಿಕ ಮಾದರಿಗಳ ಬಗ್ಗೆ ತರಬೇತಿ ನೀಡುವುದು ಜಾರ್ಖಂಡ್‌ ಸರ್ಕಾರದ ಉದ್ದೇಶವಾಗಿದೆ. ಮುಂದಿನ 3 ವರ್ಷಗಳಲ್ಲಿ ಹಂತ ಹಂತವಾಗಿ ಜಾರ್ಖಂಡ್‌ನಲ್ಲಿ 100 ಕೃಷಿ
How Can We Help You?