Home Posts tagged #jos alukkas

ಮಂಗಳೂರಿನ ಜೋಸ್ ಅಲುಕ್ಕಾಸ್ ಜುವೆಲ್ಲರಿಯಿಂದ ಆಶ್ರಮಗಳಿಗೆ ಸಹಾಯಧನ ಚೆಕ್ ವಿತರಣಾ ಕಾಯಕ್ರಮ

ಭಾರತದ ಹೆಸರಾಂತ ಸ್ವರ್ಣೋದ್ಯಮ ಸಂಸ್ಥೆ ಜೋಸ್ ಅಲುಕ್ಕಾಸ್ ಜುವೆಲ್ಲರಿಯ ಜೋಸ್ ಅಲುಕ್ಕಾಸ್ ಫೌಂಡೇಶನ್ ವತಿಯಿಂದ “ಆಶ್ರಮಗಳಿಗೆ ಸಹಾಯಧನ” ಚೆಕ್ ವಿತರಣಾ ಕಾಯಕ್ರಮವನ್ನು ಮಂಗಳೂರಿನ ಲೈಟ್ ಹೌಸ್ ಹಿಲ್ ರಸ್ತೆಯಲ್ಲಿರುವ ಶೋರೂಮ್ ಅವರಣದಲ್ಲಿ ಆಯೋಜಿಸಲಾಯಿತು. ಮಂಗಳೂರು ದಕ್ಷಿಣ ವಿಧಾನ ಸಭಾ ಕ್ಷೇತ್ರದ ಶಾಸಕರಾದ ವೇದವ್ಯಾಸ ಕಾಮತ್ ಇವರು ದೇವ ಬೆಳಗಿಸುವ
How Can We Help You?