Home Posts tagged #k.g baburaj

ಬಹರೇನ್ ದ್ವೀಪ ರಾಷ್ಟ್ರದಲ್ಲಿ ಸಾಂಸ್ಕ್ರತಿಕ ಸಂಭ್ರಮ : ಪ್ರವಾಸಿ ಭಾರತೀಯ ಸಮ್ಮಾನ ಪ್ರಶಸ್ತಿಗೆ ಭಾಜನರಾದ ಕೆ. ಜಿ. ಬಾಬುರಾಜನ್

ಬಹರೈನ್ ; ಇಲ್ಲಿನ ಕೇರಳ ಮೂಲದ ಶ್ರೀ ನಾರಾಯಣ ಕಲ್ಚರಲ್ ಸೊಸೈಟಿ ,ಗುರುದೇವ ಸೋಶಿಯಲ್ ಸೊಸೈಟಿ ಹಾಗು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಅನಿವಾಸಿ ಬಿಲ್ಲವರ ಸಂಘಟನೆಯಾದ ಬಹರೈನ್ ಬಿಲ್ಲವಾಸ್ ಜಂಟಿಯಾಗಿ ಬ್ರಹತ್ ಸಾಂಸ್ಕ್ರತಿಕ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಈ ಕಾರ್ಯಕ್ರಮವು ಬರುವ ಮೇ 6ರ ಶುಕ್ರವಾರದಂದು ಸಂಜೆ 7 ಘಂಟೆಗೆ ಸರಿಯಾಗಿ ಇಲ್ಲಿನ ಇಸಾ ಟೌನ್
How Can We Help You?