Home Posts tagged #kannadithodu

ನಾರ್ಕೋಡು-ಕನ್ನಡಿತೋಡು ರಸ್ತೆ ಅಗಲೀಕರಣಕ್ಕೆ ತೊಡಕು: ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿ ಭೇಟಿ, ಸಮಸ್ಯೆ ಬಗೆಹರಿಸುವ ಭರವಸೆ

ಸುಳ್ಯ: ಸುಳ್ಯ ತಾಲೂಕಿನ ನಾರ್ಕೋಡು-ಕನ್ನಡಿತೋಡು ರಸ್ತೆ ಕಾಮಗಾರಿ ತ್ವರಿತಗತಿಯಲ್ಲಿ ಸಾಗುತ್ತಿದ್ದು, ಸುಮಾರು 7 ಕಿಲೋಮೀಟರ್‍ನಷ್ಟು ಉದ್ದದ ರಸ್ತೆಯು ಅರಣ್ಯ ಇಲಾಖೆಯ ವ್ಯಾಪ್ತಿಯೊಳಗೆ ಹಾದು ಹೋಗುತ್ತಿದೆ. ಇದು ರಸ್ತೆಯ ಅಗಲೀಕರಣಕ್ಕೆ ತಾಂತ್ರಿಕ ಅಡಚಣೆಯಾಗಿರುವುದರಿಂದ ಅದನ್ನು ನಿವಾರಿಸುವ ಉದ್ದೇಶದಿಂದ ಇಂದು ಜಿಲ್ಲಾ ಮುಖ್ಯ ಅರಣ್ಯ ಸಂರಕ್ಷಣಾ ಅಧಿಕಾರಿ
How Can We Help You?