Home Posts tagged #karje

ಕೇವಲ ಒಂದು ಮನೆಗೆ ಹೋಗುವ ರಸ್ತೆ ಅಭಿವೃದ್ಧಿಗೆ 2 ಕೋಟಿ ರೂ : ಉಡುಪಿಯ ಕರ್ಜೆ ಗ್ರಾಮದಲ್ಲಿ ಅವಾಂತರ

ಇರೋದು ಒಂದೇ ಮನೆ ,ಅ ಮನೆಗೆ ಹೋಗೋ ರಸ್ತೆಗೆ ಬಿಡುಗಡೆಯಾಗಿದ್ದು ಎರಡು ಕೋಟಿ ಮೊತ್ತದ ಅನುದಾನ. ಹೌದು ಹೀಗೊಂದು ಅವಾಂತರ ಉಡುಪಿ ಜಿಲ್ಲೆಯ ಕರ್ಜೆ ಗ್ರಾಮದಲ್ಲಿ ನಡೆದಿದೆ. ಮೀಸಲು ಅರಣ್ಯ ಕಡಿದು ಗುತ್ತಿಗೆದಾರ ಕಂ ಕ್ರಶರ್ ಮಾಲೀಕ ಪರಿಶಿಷ್ಟ ಪಂಗಡಕ್ಕೆ ಮೀಸಲಿಟ್ಟ ಹಣದಲ್ಲಿ ರಸ್ತೆ ನಿರ್ಮಿಸಿರುವುದನ್ನು ವಿರೋಧಿಸಿ ಉಡುಪಿ ಜಿಲ್ಲಾ ಅರ್ ಟಿ ಐ ಕಾರ್ಯಕರ್ತರು ಹಾಗೂ ದಲಿತ
How Can We Help You?