Home Posts tagged #karkala sri mariyamma temple

ಕಾರ್ಕಳದ ಶ್ರೀ ಮಾರಿಯಮ್ಮ ದೇವಾಲಯ : ಜ.10ರಿಂದ 12ರ ವರೆಗೆ ಆರೂಢ ಪ್ರಶ್ನಾ ಚಿಂತನೆ

800 ವರ್ಷಗಳ ಪುರಾತನ ದೇವಾಲಯವಾಗಿರುವ ಕಾರ್ಕಳದ ಮುಖ್ಯಪೇಟೆಯಲ್ಲಿರುವ ಮಾರಿಯಮ್ಮ ದೇವಾಲಯವು ಅನುವಂಶಿಕ ಆಡಳಿತ ಮೊಕ್ತೇಸರರಿಂದ ಆಡಳಿತ ನಡೆಸಿಕೊಂಡು ಬಂದಿದೆ. 9 ಮಾಗಣೆ ದೇವಾಲಯವಾದ ಕಾರಣ ಇಡೀ ತಾಲೂಕಿಗೆ ಸಂಬಂಧಿಸಿದ ದೇವಾಲಯವಾಗಿದೆ. ಜೀರ್ಣೋದ್ಧಾರ ಮಾಡುವ ಸಲುವಾಗಿ ಶ್ರೀ ಕ್ಷೇತ್ರದ ಜೀರ್ಣೋದ್ಧಾರದ ಪೂರ್ವಾಬಾವಿಯಾಗಿ ಆರೂಢ ಪ್ರಶ್ನಾ ಚಿಂತನ ಕಾರ್ಯಕ್ರಮವು ಜ.10
How Can We Help You?