Home Posts tagged #koluvailu

ಕರಾವಳಿಯಲ್ಲಿ ಗುಡುಗು ಸಹಿತ ಭಾರಿ ಮಳೆಯ ಅವಾಂತರ : ಸಿಡಿಲು ಬಡಿದು ಹೊತ್ತಿ ಉರಿದ ತಾಳೆ ಮರ

ಗುಡುಗು ಮಿಂಚು ಸಹಿತ ಭಾರೀ ಮಳೆಗೆ ತಾಳೆ ಮರಕ್ಕೆ ಸಿಡಿಲು ಬಡಿದು ಬೆಂಕಿಯ ಕೆನ್ನಾಲಿಗೆಯಲ್ಲಿ ಧಗಧಗನೆ ಹೊತ್ತಿ ಉರಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಹಳೆಯಂಗಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೊಳುವೈಲು ಎಂಬಲ್ಲಿ ಬುಧವಾರ ತಡರಾತ್ರಿ ನಡೆದಿದೆ. ಭಾರಿ ಮಳೆಗೆ ವಿದ್ಯುತ್ ಅಸ್ತವ್ಯಸ್ಥಗೊಂಡಿದ್ದಲ್ಲದೇ, ಸಿಡಿಲಿನಿಂದ ಹಳೆಯಂಗಡಿಯ ಕೊಳುವೈಲು ಪ್ರದೇಶದ ಮಾಲತಿ ಎಂಬುವರ
How Can We Help You?