Home Posts tagged #kuluru sadashiva shetty

ಬಂಟರ ಸಂಘ ಮುಂಬೈಯ ನೂತನ ವಿಶ್ವಸ್ಥರಾಗಿ ಕನ್ಯಾನ ಕೂಲೂರು ಸದಾಶಿವ ಶೆಟ್ಟಿ ಆಯ್ಕೆ

ಮುಂಬೈ: ನಗರದ ಪ್ರತಿಷ್ಠಿತ ಜಾತಿಯ ಸಂಸ್ಥೆಗಳ ಒಂದಾಗಿರುವ ಬಂಟರ ಸಂಘ ಮುಂಬಯಿಯ ನೂತನವಾಗಿ ವಿಶ್ವಸ್ಥ ರಾಗಿ ಹೇರಂಬ ಇಂಡಸ್ಟ್ರೀಸ್ ಲಿಮಿಟೆಡ್ ನ ಕಾರ್ಯಾಧ್ಯಕ್ಷ ಕನ್ಯಾನ ಕೂಲೂರು ಸದಾಶಿವ ಶೆಟ್ಟಿ ಆಯ್ಕೆಗೊಂಡಿದ್ದಾರೆ. ಇತ್ತೀಚೆಗೆ ನಡೆದ ಸಂಘದ ವಿಶ್ವಸ್ಥರು ಮತ್ತು ಮಾಜಿ ಅಧ್ಯಕ್ಷರು ಸಭೆಯಲ್ಲಿ ನೂತನವಾಗಿ ವಿಶ್ವಸ್ಥ ರಾಗಿ ಆಯ್ಕೆಗೊಂಡಿರುವ ಸದಾಶಿವ ಶೆಟ್ಟಿ ಅವರನ್ನು
How Can We Help You?