ರಂಗ ಸ್ವರೂಪ(ರಿ) ಕುಂಜತ್ತಬೈಲ್,ಮಂಗಳೂರು, ಆಯೋಜಿಸಿದರಂಗ ತರಂಗ ಮಕ್ಕಳ ಬೇಸಿಗೆ ಶಿಬಿರ ಸಮಾರೋಪ ಸಮಾರಂಭ ಮತ್ತು ರಂಗ ಸ್ವರೂಪ ಪ್ರಶಸ್ತಿ ಪ್ರಧಾನ ಸಮಾರಂಭ ಕಾರ್ಯಕ್ರಮ ಮರಕಡ ಶಾಲೆಯಲ್ಲಿ ಸ್ವರೂಪ ಅಧ್ಯಯನ ಸಮೂಹದ ನಿರ್ದೇಶಕ ಗೋಪಾಡ್ಕರ್ ರವರ ಅಧ್ಯಕ್ಷತೆಯಲ್ಲಿ ಜರುಗಿತು, 2022ರ ರಂಗ ಸ್ವರೂಪ ಪ್ರಶಸ್ತಿಯನ್ನು ಕ್ರಿಯಾಶೀಲ,ಪ್ರತಿಭಾವಂತ ಶಿಕ್ಷಕಿ ಮಾಲತಿ ಯವರಿಗೆ
ಶಾಲಾರಂಭವಾಗುವ ಹೊತ್ತಿಗೆ ಕಲಿಕಾ ತಯಾರಿಯ ಅಂಗವಾಗಿ ರಂಗ ಸ್ವರೂಪ (ರಿ), ಕುಂಜತ್ತ ಬೈಲ್, ಮಂಗಳೂರು ಇವರ ಆಶ್ರಯದಲ್ಲಿ ದ. ಕ. ಜಿ. ಪಂ. ಹಿ. ಪ್ರಾ. ಶಾಲೆ, ಮರಕಡ,ಕುಂಜತ್ತ ಬೈಲ್ ಇಲ್ಲಿ ನಾಲ್ಕು ದಿನದ ಮಕ್ಕಳ ಬೇಸಿಗೆ ಶಿಬಿರ ಶುಭಾರಂಭಗೊಂಡಿತು.ಮುಖ್ಯ ಅತಿಥಿ ಗಳಾಗಿ ಆಗಮಿಸಿದ ವಿದ್ವಾಂಸರಾದ ಕೆ. ಕೆ ಪೇಜಾವರ ಇವರು ಶಾಲೆಯಲ್ಲಿನ ತಮ್ಮ ಹಳೆಯ ದಿನಗಳನ್ನು ಮೆಲುಕು ಹಾಕುತ್ತಾ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಕಾರ್ಯಕ್ರಮವನ್ನು ಉದ್ಘಾಟಿಸುತ್ತಾ ಮಾತನಾಡಿದ ರಂಗ