Home Posts tagged #kunjathur

ಕುಂಜತೂರ್‌ನಲ್ಲಿ ಬಹುಜನ ಸಂಗಮ ಕಾರ್ಯಕ್ರಮ

ಮಂಜೇಶ್ವರ: ಕೇರಳವನ್ನು ಗಲಭೆ ಭೂಮಿ ಮಾಡದಿರಿ ಎಂಬ ಘೋಷಣೆ ಯನ್ನು ಮುಂದಿಟ್ಟು ಕಾಂ ಯು.ಕೆ ಕುಂಞರಾಮನ್ ಹುತಾತ್ಮ ದಿನ ಭಾಗವಾಗಿ ಸಿಪಿಐಎಂ ಕುಂಜತೂರ್ ಲೋಕಲ್ ಸಮಿತಿ ನೇತೃತ್ವದಲ್ಲಿ ಕುಂಜತೂರ್‌ನಲ್ಲಿ ಬಹುಜನ ಸಂಗಮ ನಡೆಯಿತು.  ಸಿಪಿಐಎಂ ಮಂಜೇಶ್ವರ ಏರಿಯಾ ಸಮಿತಿ ಸದಸ್ಯ ಆರಿಸ್ ಪೈವಳಿಕೆ ಸಂಗಮ ಉದ್ಘಾಟಿಸಿ ಮಾತನಾಡಿದರು.  ಬಾಲಕೃಷ್ಣ ಮಾಸ್ಟ್ ಅಧ್ಯಕ್ಷತೆ

ಕುಂಜತ್ತೂರು ರಸ್ತೆ ದುರಸ್ಥಿಗೆ ಆಗ್ರಹಿಸಿ ಪ್ರತಿಭಟನೆ

ಮಂಜೇಶ್ವರ :ಮಂಜೇಶ್ವರ ಗ್ರಾ. ಪಂ. 21 ಹಾಗೂ 1 ನೇ ವಾರ್ಡನ್ನು ಸಂಪರ್ಕಿಸುವ ಕುಂಜತ್ತೂರು ಮಾಸ್ಕೋ – ಕಣ್ವತೀರ್ಥ ರಸ್ತೆ ಈ ರಸ್ತೆಗೆ ಕಳೆದ ಮೂರು ವರ್ಷಗಳಿಂದ ಗ್ರಹಣ ಹಿಡಿದಿದೆ ಎಂದರೆ ತಪ್ಪಾಗಲ್ಲ. ಯಾಕಂದ್ರೆ, ಈ ರಸ್ತೆ ದುರಸ್ಥಿ ಆಗುತ್ತದೆಂದು ಕಾದು ಕುಳಿತು ವರ್ಷಗಳೇ ಉರುಳುತ್ತಿವೆ. ರಸ್ತೆ ದುರಸ್ಥಿಗಾಗಿ ಹಣ ಮಂಜೂರಾಗಿದ್ದರು ಅರ್ಧಂಬರ್ಧ ಕಾಮಗಾರಿಯಲ್ಲಿ ಅರ್ಧಕ್ಕೆ ನಿಂತು ಹೋದ ಕಾಮಗಾರಿ ಇನ್ನೂ ಪೂರ್ತಿಯಾಗಿಲ್ಲವೆಂಬುದಾಗಿ ಸ್ಥಳೀಯರು
How Can We Help You?