Home Posts tagged #laxmi industries

ಕನಸಿನ ಮನೆ ಪ್ರಾರಂಭೋತ್ಸವ ಕಾರ್ಯಕ್ರಮ

ಬೆಳ್ತಂಗಡಿ ತಾಲೂಕಿನ ಉಜಿರೆಯ ಚಾರ್ಮಾಡಿ ರಸ್ತೆಯಲ್ಲಿ ನೂತನವಾಗಿ ಆರಂಭಿಸಲಿರುವ ಕನಸಿನ ಮನೆ ಪ್ರಾರಂಭೋತ್ಸವವು ನಡೆಯಿತು. ನೂತನ ತಂತ್ರಜ್ಞಾನ ಆಕರ್ಷಕ ವಿನ್ಯಾಸಗಳನ್ನು ಹೊಂದಿರುವ ಸಿಮೆಂಟ್- ಫೈಬರ್, ಸ್ಟೀಲ್ ದಾರಂದ ಕಿಟಕಿ ಫೇಮ್ ಬಾಗಿಲು ಹಾಗೂ ಇನ್ನಿತರ ಪರಿಕರಗಳನ್ನು ಹೊಂದಿರುವ ಲಕ್ಷ್ಮಿ ಇಂಡಸ್ಟ್ರೀಸ್ ಹೊಸ ಕನಸಿನ ಮನೆಯನ್ನು ಶ್ರೀ ಕ್ಷೇತ್ರ ಧರ್ಮಸ್ಥಳದ ಡಿ.
How Can We Help You?