Home Posts tagged #madyar

ಮರಕಡ ಪರಶಕ್ತಿ ಕ್ಷೇತ್ರ ಶ್ರೀ ನರೇಂದ್ರನಾಥ ಸ್ವಾಮೀಜಿ ನಿಧನ

ಮಂಗಳೂರು: ಮರಕಡ ಪರಾಶಕ್ತಿ ಕ್ಷೇತ್ರದ ಸ್ಥಾಪಕರಾದ ಶ್ರೀ ನರೇಂದ್ರನಾಥ ಸ್ವಾಮೀಜಿ ಜ.26ರಂದು ಸಂಜೆ ನಿಧನ ಹೊಂದಿದ್ದಾರೆ. ಸ್ವಾಮೀಜಿ ಅವರ ಪಾರ್ಥಿವ ಶರೀರವನ್ನು ಮರಕಡದ ಸ್ವ ಗೃಹದಲ್ಲಿ ಇಂದು ಮಧ್ಯಾಹ್ನ 2.30 ರವೆಗೆ ಭಕ್ತರು ಅಂತಿಮ ದರ್ಶನ ಪಡೆಯಬಹುದು. ಬಳಿಕ 3 ಗಂಟೆಯಿಂದ ಮಡ್ಯಾರ್ ನಲ್ಲಿ ಸಂಜೆ 5ರ ತನಕ ಭಕ್ತರ ದರ್ಶನಕ್ಕೆ ಅವಕಾಶವಿದ್ದು ಬಳಿಕ ಅಲ್ಲಿಯೇ ಅಂತಿಮ
How Can We Help You?