Home Posts tagged #Malayalam

ಭಾರತದ ಟಾಪ್ 10 ಚಿತ್ರಗಳ ಪಟ್ಟಿಯಲ್ಲಿ ಮಲಯಾಳಂ ಸಿನಿಮಾಗಳದ್ದೇ ಸಿಂಹ ಪಾಲು!

ಭಾರತೀಯ ಚಲನಚಿತ್ರ ಸಂಸ್ಥೆ ನಡೆಸುವ ಟಾಪ್ 10 ಸಿನಿಮಾ ಸಮೀಕ್ಷೆಯಲ್ಲಿ ಮಲಯಾಳಂ ಸಿನಿಮಾಗಳು ಇತಿಹಾಸ ಸೃಷ್ಟಿಸಿವೆ. 2021ರಲ್ಲಿ ಸಂಸ್ಥೆ ನಡೆಸಿದ ಸಮೀಕ್ಷೆಯಲ್ಲಿ 6 ಮಲಯಾಳಂ ಚಿತ್ರಗಳು ಟಾಪ್‌ 10 ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿವೆ. ಮಲಯಾಳಂ ಸಿನಿಮಾಗಳಾದ “ಮಿನ್ನಲ್ ಮುರುಳಿ”, ”ಜೊಜಿ”, ”ನಯಟ್ಟು”, “ದಿ ಗ್ರೇಟ್ ಇಂಡಿಯನ್ ಕಿಚನ್”,”ಕಲಾ”, ”ತಿಂಕಲಾಹಾನಝಾ
How Can We Help You?