Home Posts tagged #manasa amusment water park

ಮಂಗಳೂರಿನ ವಾಮಂಜೂರಿನಲ್ಲಿದೆ ಸರ್ವ ಸುಸಜ್ಜಿತ ವಾಟರ್ ಪಾರ್ಕ್: ಜನತೆಗೆ ಮನೋರಂಜನೆ ನೀಡುತ್ತಿರುವ ಮಾನಸ ಅಮ್ಯೂಸ್‍ಮೆಂಟ್

ಮಂಗಳೂರಿನ ವಾಮಂಜೂರಿನಲ್ಲಿರುವ ಮಾನಸ ವಾಟರ್‍ಪಾರ್ಕ್ ಪ್ರವಾಸಿಗರ ನೆಚ್ಚಿನ ತಾಣ. ಬೇಸಿಗೆಯ ರಜಾದ ಮಜಾವನ್ನು ಕಳೆಯಲು ಒಂದು ಅದ್ಭುತ ತಾಣ. ಈಗಾಗಲೇ ಈ ಅಮ್ಯೂಸ್‍ಮೆಂಟ್ ವಾಟರ್‍ಪಾರ್ಕ್‍ಗೆ ಕರಾವಳಿ ಸೇರಿದಂತೆ ರಾಜ್ಯದ ವಿವಿಧ ಕಡೆಗಳಿಂದ ಪ್ರವಾಸಿಗಳು ಆಗಮಿಸುತ್ತಿದ್ದು, ಸಂಭ್ರಮಿಸುತ್ತಿದ್ದಾರೆ. ಈ ಬಗ್ಗೆ ಒಂದು ಸ್ಪೆಷಲ್ ರಿಪೋರ್ಟ್
How Can We Help You?