Home Posts tagged #manchana bele

ಮಂಚನಬೆಲೆ ಜಲಾಶಯದ ಮುಳುಗಡೆ ಸಂತ್ಥಸ್ಥ ರೈತರಿಗೆ ನ್ಯಾಯ ಕೊಡಿಸಿ ಎಂದು ಜಿಲ್ಲಾಧಿಕಾರಿಗಳಿಗೆ ರೈತ ಮುಖಂಡರಿಂದ ಮನವಿ

ಬೆಂಗಳೂರು: ಮಂಚನಬೆಲೆ ಡ್ಯಾಂ ಮುಳುಗಡೆ ರೈತರಿಗೆ 1982ರಲ್ಲಿ ಸರ್ಕಾರ ಅಕ್ವಿಜಯೇಷನ್ ಆಫೀಸಿನಿಂದ ನೋಟಿಸ್ ನೀಡಿರುತ್ತಾರೆ .ಅದರಂತೆ ಮುಳುಗಡೆ ಜಮೀನಿಗೆ ಪುರ್ನವಸತಿಯಂತೆ ಬೇರೆ ಕಡೆ ಜಾಗ ನೀಡುತ್ತೇವೆ ಎಂದು ಚೋಳನಾಯಕನಹಳ್ಳಿ ,ತಾವರಕೆರೆಯಲ್ಲಿ 103ರೈತರಿಗೆ ಪ್ರತಿ ರೈತನಿಗೆ 2ಎಕರೆ 20ಗುಂಟೆಯಂತೆ 287ಎಕರೆ ಮಂಜೂರು ಮಾಡಿ ಹಕ್ಕು ಪತ್ರ ನೀಡಿರುತ್ತಾರೆ . ಅದರಂತೆ
How Can We Help You?