Home Posts tagged #mangalore fog

ದಿನಕ್ಕೆ ಬದಲಾಗುತ್ತಿರುವ ವಾತಾವರಣ : ಇಂದು ಎಲ್ಲೆಡೆ ಮಂಜು ಮುಸುಕಿದ ವಾತಾವರಣ

ದಿನದಿಂದ ದಿನಕ್ಕೆ ಬದಲಾಗುತ್ತಿರುವ ವಾತಾವರಣ ..ಒಂದು ದಿನ ಚಳಿ..ಮರುದಿನ ಸೆಕೆ ಹೀಗೆ ವಾತಾವರಣ ಬದಲಾಗುತ್ತಿರುವುದರಿಂದ ಜನರ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಆಗುತ್ತಿದೆ. ಇದೀಗ ಮುಂಜಾನೆ ಸಮಯ ರಾಷ್ಟ್ರೀಯ ಹೆದ್ದಾರಿ ಎಲ್ಲೆಡೆ ಮಲೆನಾಡಿನಂತೆ ಮಂಜು ಮುಸುಕಿದ ವಾತಾವರಣ ಸೃಷ್ಠಿಯಾಗಿದ್ದು, ವಾಹನ ಸವಾರರಿಗೂ ತೊಡಕುಂಟು ಮಾಡುತ್ತಿದ್ದು, ರಾತ್ರಿ ಸಮಯದಂತೆ ವಾಹನಗಳ ದೀಪ
How Can We Help You?