Home Posts tagged #mangalore police varun

ಸಿನಿಮೀಯಾ ಶೈಲಿಯಲ್ಲಿ ಆರೋಪಿ ಪತ್ತೆ ಮಾಡಿದ ಪೊಲೀಸ್ ವರುಣ್ ತಂಡಕ್ಕೆ ನಗದು ಘೋಷಣೆ

ಸಿನಿಮೀಯಾ ಶೈಲಿಯಲ್ಲಿ ಚೇಸ್ ಮಾಡಿ ಕಳ್ಳನನ್ನು ಹಿಡಿದ ಪೊಲೀಸ್ ವರುಣ್ ಮತ್ತು ತಂಡದ ಸಮಯ ಪ್ರಜ್ಞೆ ಮತ್ತು ಕರ್ತವ್ಯ ಪ್ರಜ್ಞೆಗಾಗಿ ಪೊಲೀಸ್ ಕಮೀಷನರ್ ಎನ್.ಶಶಿಕುಮಾರ್ ಅವರು 10 ಸಾವಿರ ಘೋಷಣೆ ಮಾಡಿದ್ದಾರೆ. ನಗರ ಹೃದಯಭಾಗದ ಸ್ಟೇಟ್‍ಬ್ಯಾಂಕ್ ಬಳಿ ನಡೆದಿದೆ. ಸದ್ಯ ವೀಡಿಯೋ ವೈರಲ್ ಆಗಿದ್ದು, ನಿನ್ನೆ ಮಧ್ಯಾಹ್ನ ಮಂಗಳೂರು ನಗರ ಪೆÇಲೀಸ್ ಆಯುಕ್ತರ ಕಚೇರಿಯ
How Can We Help You?