Home Posts tagged #marati

ಮರಾಠ ಅಭಿವೃದ್ಧಿ ನಿಗಮಕ್ಕೆ 200 ಕೋಟಿ ರೂ ಅನುದಾನ: ರಾಜ್ಯ ಸರ್ಕಾರಕ್ಕೆ ಒತ್ತಾಯಿಸುವುದಾಗಿ ಹೇಳಿದ ರಮೇಶ್ ಜಾರಕಿಹೊಳಿ

ಮರಾಠ ಅಭಿವೃದ್ಧಿ ನಿಗಮಕ್ಕೆ 50 ಕೋಟಿ ಸಾಕಾಗೋಲ್ಲ 200 ಕೋಟಿ ಹಣ ನೀಡಿ ಎಂದು ಸರ್ಕಾರಕ್ಕೆ ಎಲ್ಲರೂ ಕೂಡಿ ಒತ್ತಾಯಿಸೋಣ ಎಂದು ಮಾಜಿ ಸಚಿವರು ಹಾಗೂ ಹಾಲಿ ಗೋಕಾಕ ಶಾಸಕರಾದ ರಮೇಶ ಜಾರಕಿಹೊಳಿ ಹೇಳಿದರು, ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದ ಆಯೋಜಿಸಿದ ಮರಾಠ ಸಮುದಾಯದ ಸಭೆಯಲ್ಲಿ ಮಾತನಾಡಿದ ಅವರು ಮರಾಠ ಸಮುದಾಯದವರು ಯಾವತ್ತು ಕನ್ನಡ ಮತ್ತು ಕರ್ನಾಟಕ ಮರಾಠಿಗರು ಅವರ
How Can We Help You?