Home Posts tagged #mayuri foundation

ಮಯೂರಿ ಫೌಂಡೇಶನ್ ಮೂಲ್ಕಿ ವತಿಯಿಂದ ಸಾಮ್ರಾಟ್ ಅಶೋಕ್ ಜನ್ಮದಿನೋತ್ಸವ

ಮಯೂರಿ ಫೌಂಡೇಶನ್ ಮೂಲ್ಕಿ ಇದರ ವತಿಯಿಂದ ಸಾಮ್ರಾಟ್ ಅಶೋಕ ಜನ್ಮದಿನೋತ್ಸವ ಕಾರ್ಯಕ್ರಮ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ವಠಾರದಲ್ಲಿ ನಡೆಯಿತು. ಮೂಲ್ಕಿಯ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ವಠಾರದಲ್ಲಿ ನಡೆದ ಕಾರ್ಯವನ್ನು ರಾಜ್ಯಸಭಾ ಸದಸ್ಯರಾದ ಡಾ. ಸುಬ್ರಹ್ಮಣ್ಯನ್ ಸ್ವಾಮಿಯವರು ದೀಪ ಬೆಳಗಿಸಿ ಉದ್ಘಾಟಿಸಿದರು. ಬಳಿಕ ಚಕ್ರವರ್ತಿ
How Can We Help You?