Home Posts tagged #mnagalore news

ಕೋವಿಡ್ ಪರಿಹಾರಕ್ಕೆ ಜನರ ನೆರವು: ಪಿಎಂ ಕೇರ್ಸ್‌ಗೆ ಮತ್ತಷ್ಟು ಹಣ!

ಕೋವಿಡ್ ಸಾಂಕ್ರಾಮಿಕ ರೋಗವನ್ನು ಎದುರಿಸಲು ಸ್ಥಾಪಿಸಲಾದ ಪಿಎಂ ಕೇರ್ಸ್ ಫಂಡ್, 2020-21ರ ಹಣಕಾಸು ವರ್ಷದಲ್ಲಿ ರೂ. 10,990 ಕೋಟಿ ಹಣ ಸಂಗ್ರಹಣೆಯಾಗಿದೆ. ಲೆಕ್ಕ ಪರಿಶೋಧನೆಯ ಪ್ರಕಾರ ಒಂದು ವರ್ಷದಲ್ಲಿ ಜನರ ಕೊಡುಗೆ ರೂ. 3,976 ಕೋಟಿಗಳಷ್ಟು ಏರಿಕೆಯಾಗಿದೆ. ಈ ಮೊತ್ತದಿಂದ ವಲಸಿಗರ ಕಲ್ಯಾಣಕ್ಕಾಗಿ ರೂ. 1,000 ಕೋಟಿ ಮತ್ತು ಕೋವಿಡ್ ಲಸಿಕೆ ಡೋಸ್‌ಗಳ ಸಂಗ್ರಹಣೆಗಾಗಿ
How Can We Help You?